Ticker

6/recent/ticker-posts

Ad Code

ಕಟೀಲಿನಲ್ಲಿ ವೈಷ್ಣವೀ ನಾಟ್ಯಾಲಯದಿಂದ ನೃತ್ಯಾರ್ಪಣಂ


 ಕಟೀಲು :  ಶ್ರೀ ದುರ್ಗಾಪರಮೇಶ್ವರೀ ಸನ್ನಿಧಿಯ ಮುಂಭಾಗದಲ್ಲಿರುವ ಕಲಾಮಂಟಪದಲ್ಲಿ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಪುತ್ತೂರು ಇವರ ವೈಷ್ಣವೀ ನಾಟ್ಯಾಲಯದ ಶಿಷ್ಯವೃಂದದಿಂದ ನೃತ್ಯಾರ್ಪಣಂ ಶಾಸ್ತ್ರೀಯ ನೃತ್ಯ ಸೇವೆ ಸಮರ್ಪಣೆಗೊಂಡಿತು. ಕಟೀಲಿನಲ್ಲಿ ಕಳೆದ ಬಾರಿ ನಡೆದ ಬ್ರಹ್ಮಕಲಶೋತ್ಸವ  ದಿನ ಆಚರಣೆಯ ಪ್ರಯುಕ್ತ ಶುಕ್ರವಾರ ನಡೆದ  ಈ ನೃತ್ಯ ಕಾರ್ಯಕ್ರಮದಲ್ಲಿ ವಿದುಷಿ ಹರ್ಷಿತ ಬದಿಯಡ್ಕ, ವಿದುಷಿ ರೂಪ ವಿಪ್ನೇಶ್, ಕುಮಾರಿ ಭಾರ್ಗವಿ, ಕುಮಾರಿ ಶಮಾ ವಳಕುಂಜ ನೃತ್ಯಸೇವೆ ಸಲ್ಲಿಸಿ ಕೃತಾರ್ಥರಾದರು.

Post a Comment

0 Comments