Ticker

6/recent/ticker-posts

Ad Code

ಕ್ಯಾಂಪ್ಕೋ ಸಂಸ್ಥೆಯ "ಸಾಂತ್ವನ" ಯೋಜನೆಯಡಿ ಬದಿಯಡ್ಕ ಶಾಖೆಯ ಸದಸ್ಯನಿಗೆ ನೆರವು

 


ಬದಿಯಡ್ಕ : ಕ್ಯಾಂಪ್ಕೋ ಸಂಸ್ಥೆಯ  "ಸಾಂತ್ವನ" ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯ ಕೇಶವಪ್ರಸಾದ್ ಕೆ , ಬದಿಯಡ್ಕ ಮನೆ,  ತೆರೆದ ಹೃದಯದ  ಶಸ್ತ್ರಚಿಕಿತ್ಸೆಗೆ ಕ್ಯಾಂಪ್ಕೋ ವತಿಯಿಂದ ನೀಡಲಾಗುವ ಸಹಾಯಧನದ ಮೊತ್ತ ₹ 2೦೦೦೦೦/- ರ ಚೆಕ್ ನ್ನು  ಸಂಸ್ಥೆಯ  ಉಪಾಧ್ಯಕ್ಷ ಪಧ್ಮರಾಜ ಪಟ್ಟಾಜೆ ಇವರು ಕ್ಯಾಂಪ್ಕೋ ಬದಿಯಡ್ಕ ಶಾಖೆಯಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ  ಚಂದ್ರ ಎಂ, ಪ್ರಾದೇಶಿಕ ವ್ಯವಸ್ಥಾಪಕರು, ಬದಿಯಡ್ಕ, ಬದಿಯಡ್ಕ ಶಾಖೆಯ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Post a Comment

0 Comments