Ticker

6/recent/ticker-posts

Ad Code

ವಾಣೀನಗರದಲ್ಲಿ ಕುಟುಂಬಶ್ರೀ ವತಿಯ ದ್ವಿಚಕ್ರ ವಾಹನ ತರಬೇತಿ ಕೇಂದ್ರ ಉದ್ಘಾಟನೆ

 

ಪೆರ್ಲ: ಎಣ್ಮಕಜೆ ಗ್ರಾಪಂ 9ನೇ ವಾರ್ಡ್‌ ವಾಣೀನಗರ ಕುಟುಂಬಶ್ರೀ ವತಿಯ‌ ದ್ವಿಚಕ್ರ ವಾಹನ ತರಬೇತಿ ಕೇಂದ್ರವನ್ನು ಗುರುವಾರ ಉದ್ಘಾಟಿಸಲಾಯಿತು. ವಾಣೀನಗರ ವಾರ್ಡ್ ಸದಸ್ಯೆ ನಳಿನಾಕ್ಷಿ ಸಿ.ಸಿ.ಉದ್ಘಾಟಿಸಿದರು. ಸ್ವರ್ಗ ವಾರ್ಡ್ ಸದಸ್ಯ ರಾಮಚಂದ್ರ ಎಂ., ಮಾಜಿ ಸದಸ್ಯ ನರಸಿಂಹ ಪೂಜಾರಿ, ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೃಷ್ಣಕುಮಾರ್ ನೆಕ್ಕರೆಕಾಡು, ಜಗದೀಶ್ಚಂದ್ರ ಕುತ್ತಾಜೆ, ಕುಟುಂಬಶ್ರೀ ಎಡಿಎಸ್ ಉಪಾಧ್ಯಕ್ಷೆ ರತ್ನಮಾಲ, ಸದಸ್ಯೆ ಶಶಿಕಲ ವೈ. ಕಮಲಾಕ್ಷಿ ಉಪಸ್ಥಿತರಿದ್ದರು.

Post a Comment

0 Comments