ಬೆಳ್ಳೂರು: ಬೆಳ್ಳೂರು ಗ್ರಾಪಂ 3ನೇ ವಾರ್ಡ್ ಕುಳದಪಾರೆಯ 2026-27ರ ವಾರ್ಷಿಕ ಯೋಜನೆ ರೂಪೀಕರಣ ಗ್ರಾಮ ಸಭೆ ಗ್ರಾಪಂ ಉಪಾಧ್ಯಕ್ಷ ಪುರುಷೋತ್ತಮನ್ ಸಿ.ವಿ. ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಗ್ರಾಪಂ ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ, ವಾರ್ಡ್ ಸದಸ್ಯ ಸುಕುಮಾರ ಎನ್. ಯೋಜನೆಯ ರೂಪುರೇಷೆ ಬಗ್ಗೆ ತಿಳಿಸಿದರು. ಗ್ರಾಪಂ ಸದಸ್ಯೆ ಭಾಗೀರಥಿ, ದುರ್ಗಾ ದೇವಿ, ಚೈತ್ರ, ಸಿದ್ಧಿಕ್, ಗ್ರಾಮಸಭೆ ಸಂಯೋಜಕ ಮನೋಜ್ ಉಪಸ್ಥಿತರಿದ್ದರು.

0 Comments