Ticker

6/recent/ticker-posts

Ad Code

ರಸಿಕನ್ ಚಿತ್ರದ ಬಾಲನಟ ಹರಿಮುರಳಿ ಮನೆಯಲ್ಲಿ ಶವವಾಗಿ ಪತ್ತೆ

 

ಹಲವು ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದ್ದ ಹರಿ ಮುರಳಿ ಪಯ್ಯನ್ನೂರಿನ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರಸಿಕನ್, ಅಣ್ಣನ್ ತಂಬಿ, ಮಾಡಂಬಿ ಮುಂತಾದ ಸುಮಾರು ಐವತ್ತು ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದ್ದರು. ಅವರು ವಿ ಎಫ್ ಎಕ್ಸ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಅವರ ಮೃತ ದೇಹವನ್ನು ಪಯ್ಯನ್ನೂರು ಬೇಬಿ ಮೆಮೋರಿಯಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

Post a Comment

0 Comments