Ticker

6/recent/ticker-posts

Ad Code

ಪೆರ್ಲ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಎಚ್ ಪಿ ವಿ ಲಸಿಕೆ ವಿತರಣೆ

ಪೆರ್ಲ : ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಎಚ್ ಪಿ ವಿ (HPV) ಲಸಿಕೆ ವಿತರಣೆ ಆರಂಭಿಸಲಾಯಿತು. 14 ರಿಂದ 15 ವರ್ಷ ವಯಸ್ಸಿನ ಬಾಲಕಿಯರಿಗಾಗಿ ಪೆರ್ಲ ಕುಟುಂಬ ಆರೋಗ್ಯ ಕೇಂದ್ರದಲ್ಲಿ ನಡೆದ ಲಸಿಕೆ ಶಿಬಿರದಲ್ಲಿ ಡಾ: ಬೇಸಿಲ್, ಜೆಹೆಚ್ಐಗಳಾದ ಮನೋಜ್, ರಾಹುಲ್, ಜೆ ಪಿ ಎಚ್ ಎನ್ ಗಳಾದ ಭಾಗೀರಥಿ, ಸ್ವಾತಿ, ಬದಿರಾ, ಎಂ ಎಲ್ ಎಸ್ ಪಿ  ಪೂರ್ಣಿಮಾ ಭಾಗವಹಿಸಿದ್ದರು. ಲಸಿಕೆ ಪಡೆದ ಎಲ್ಲರಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

Post a Comment

0 Comments