Ticker

6/recent/ticker-posts

Ad Code

ಕುಮಾರಮಂಗಲದ ಶಿವರಾಮ ಮಣಿಯಾಣಿ ಹೃದಯಾಘಾತದಿಂದ ನಿಧನ


 ಬದಿಯಡ್ಕ : ಬೇಳ ಸಮೀಪದ ಕುಮಾರಮಂಗಲ ನಿವಾಸಿಯಾದ ಶಿವರಾಮ ಮಣಿಯಾಣಿ(48) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಂಪು ಪಾನೀಯ ವಿತರಣಾ ಕಂಪನಿಯ ಉದ್ಯೋಗಿಯಾದ ಇವರಿಗೆ ಶನಿವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದ್ದು,  ಆಸ್ಪತ್ರೆಗೆ ಸಾಗಿಸುವಾಗ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಮೃತರು ಚೋಯಿ ಮಣಿಯಾಣಿ  ಮತ್ತು ಲೀಲಾವತಿ ದಂಪತಿಯ ಪುತ್ರರಾಗಿದ್ದು ಪತ್ನಿ ನಳಿನಾಕ್ಷಿ. ಮಕ್ಕಳಾದ ಶಿವಾನಿ ಮತ್ತು ಶಾಮಿನಿ ಹಾಗೂ  ಒಡಹುಟ್ಟಿದವರಾದ  ಸುನಂದಾ, ನಳಿನಾಕ್ಷಿ ಮತ್ತು ರಾಜೇಶ್ ಎಂಬಿವರನ್ನಗಲಿದ್ದಾರೆ.

Post a Comment

0 Comments