Ticker

6/recent/ticker-posts

Ad Code

ಕೊಲ್ಲಂಗಾನದಿಂದ ಯುವತಿ ನಾಪತ್ತೆ


ಬದಿಯಡ್ಕ: 18 ವರ್ಷದ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಕೊಲ್ಲಂಗಾನ ನಿವಾಸಿ ಫಾತಿಮತ್ ಸನಾ (18) ನಾಪತ್ತೆಯಾದ ಯುವತಿ. ಏಪ್ರಿಲ್ 30 ರಂದು ಸಂಜೆ ಫಾತಿಮತ್ ಸನಾ ಮನೆಯಿಂದ ಹೊರಗೆ ಹೋಗಿ ವಾಪಸ್ ಬಂದಿಲ್ಲ ಎಂದು ಆಕೆಯ ತಾಯಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Post a Comment

0 Comments