Ticker

6/recent/ticker-posts

Ad Code

ಪೆರ್ಲ ಪೇಟೆಯ ಆಟೋಮೊಬೈಲ್ಸ್ ಅಂಗಡಿ ಮಾಲೀಕ ಅಸೌಖ್ಯದಿಂದ ನಿಧನ

 

ಪೆರ್ಲ : ಕೆಳಗಿನ ಪೇಟೆಯ ಆಟೋಮೊಬೈಲ್ಸ್ ಅಂಗಡಿ ನಡೆಸುತ್ತಿದ್ದ  ಬಜಕೂಡ್ಲುವಿನ ವಸಂತ ರೈ (52) ಅಸೌಖ್ಯಕ್ಕೊಳಗಾಗಿ ಮಂಗಳೂರು ಖಾಸಗಿ ಅಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನ ಹೊಂದಿದರು. 

ನ್ಯೂಮೋನಿಯ ಜ್ವರ ತಗುಲಿ ಅಲ್ಪ ಕಾಲದಿಂದ  ಚಿಕಿತ್ಸೆ ಪಡೆಯುತ್ತಿದ್ದ ಇವರು ಪೆರ್ಲ ಪೇಟೆಯಲ್ಲಿ ಜನಾನುರಾಗಿ ವ್ಯಾಪಾರಿಯಾಗಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಏಕೈಕ ಮಗಳು ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

Post a Comment

0 Comments