Ticker

6/recent/ticker-posts

Ad Code

ಬೆದ್ರಂಪಳ್ಳದಲ್ಲಿ ಮಕ್ಕಳ ಮೇಲೆ ಶಂಕಿತ ರೇಬಿಸ್ ನಾಯಿ ದಾಳಿ : ಆರೋಗ್ಯಾಧಿಕಾರಿ.ಪಂ.ಅಧ್ಯಕ್ಷರ ಭೇಟಿ

ಪೆರ್ಲ : ಬೆದ್ರಂಪಳ್ಳ ಹಾಗೂ ನಡುಬೈಲು ಪ್ರದೇಶಗಳಲಿ ಶಂಕಿತ ರೇಬಿಸ್ ನಾಯಿ ದಾಳಿ ನಡೆಸಿದ್ದು ಗಾಯಗೊಂಡವರನ್ನು ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ಬಿ, ಪಶುವೈದ್ಯ ಘನ ಶ್ಯಾಮ್ ಜೋಷಿ ಮತ್ತು ಹೆಲ್ತ್ ಇನ್ಸ್ ಪೆಕ್ಟರ್ ಬಾಬು ರಾಜ್ ಭೇಟಿ  ಮಾಡಿ ಸ್ಥಿತಿಗತಿಗಳನ್ನು ಅವಲೋಕಿಸಿದರು. ಹುಚ್ಚುನಾಯಿ ಕಾಟದ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಯಿತು.

Post a Comment

0 Comments