Ticker

6/recent/ticker-posts

Ad Code

ವಿದ್ಯಾರ್ಥಿನಿ ಎದುರು ನಗ್ನತೆ ಪ್ರದರ್ಶನ : ಯುವಕನ ವಿರುದ್ಧ ಕೇಸು


ಕಾಸರಗೋಡು: ವಿದ್ಯಾರ್ಥಿನಿಯೊಬ್ಬಳ ಎದುರು ನಗ್ನತೆ ಪ್ರದರ್ಶಿಸಿದ ಬಗ್ಗೆ ದೂರು ದಾಖಲಾಗಿದೆ. ಪ್ರಕರಣದಲ್ಲಿ ಪೆರಿಯದ ಖಾಸಗಿ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿಯ ದೂರಿನಂತೆ ಬೇಕಲ ಪೊಲೀಸರು ಆಂಧ್ರಪ್ರದೇಶದ ನಿವಾಸಿಯಾದ ಕುಣಿಯಾದ ಖಾಸಗಿ ಕಾಲೇಜಿನ ಉದ್ಯೋಗಿ ಹೆರಾಲ್ಡ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments