Ticker

6/recent/ticker-posts

Ad Code

ಏ.5ಕ್ಕೆ ಬೇಳ ಶ್ರೀ ವಿಷ್ಣುಮೂರ್ತಿ ಬಯಲಕೋಲ : ಆಮಂತ್ರಣ ಪತ್ರಿಕೆ ಬಿಡುಗಡೆ


 ಬೇಳ : ವಿಷ್ಣುಮೂರ್ತಿ ನಗರದ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ವತಿಯಿಂದ ಶ್ರೀ ಕುಮಾರ ಚಾಮುಂಡಿ ಶ್ರೀ ವಿಷ್ಣುಮೂರ್ತಿ ದೈವಗಳಿಗೆ ಬಯಲ ಕೋಲ ಏಪ್ರಿಲ್ 5 ರಂದು ಜರಗಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಭಾನುವಾರ ಜರಗಿತು. ಈ ಸಂದರ್ಭ ಸೇವಾ ಸಮಿತಿ ಅಧ್ಯಕ್ಷ ಪ್ರಶಾಂತ್ ಕುಮಾರ್ ಶೆಟ್ಟಿ ಬೇಳ, ಪ್ರ. ಕಾರ್ಯದರ್ಶಿ ಲಕ್ಷ್ಮೀಶ  ರೈ, ಕೋಶಾಧಿಕಾರಿ ವಸಂತ ರೈ, ಬಾಲಕೃಷ್ಣ ಪೂಜಾರಿ ಏಣಿಯರ್ಪು ತರವಾಡು, ಜಯಪ್ರಸಾದ್ ಆಳ್ವ,ಕೃಷ್ಣ , ರಮೇಶ್ ಏಣಿಯರ್ಪು, ವಸಂತ ರೈ, ಅಪ್ಪಕುಂಞಿ ಮಣಿಯಾಣಿ, ಬಾಲ ಏಣಿಯರ್ಪು, ವಿಶ್ವನಾಥ ರೈ, ಸೀತಾರಾಮ ಶೆಟ್ಟಿ ಬೇಳ, ಉದಯ ಮಣಿಯಾಣಿ, ದಯಾನಂದ ರೈ, ಸಿಂಧೂರ ಯುವಕ ವೃಂದದ ಸದಸ್ಯರು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.

Post a Comment

0 Comments