Ticker

6/recent/ticker-posts

Ad Code

ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ : ದಂಪತಿ ವಿರುದ್ಧ ಕೇಸು

 

ಅಡೂರು : ಪೊಲೀಸರ  ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ದಂಪತಿ ವಿರುದ್ಧ ಆದೂರು  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಡೂರಿನ ಎರಿಕ್ಕುಲಂ ನಿವಾಸಿ ಮನೋಜ್ (47) ಮತ್ತು ಅವರ ಪತ್ನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣವೊಂದರ  ತನಿಖೆಯ ಭಾಗವಾಗಿ  ಬಂದಿದ್ದ ಆದೂರು  ಪೊಲೀಸ್ ಠಾಣೆಯ ಗ್ರೇಡ್ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್  ವಿಜಯನ್ ಅವರನ್ನು ತಡೆದು ಅಶ್ಲೀಲ ಭಾಷೆಯಲ್ಲಿ ಮಾತನಾಡಿದ್ದಾರೆ  ಎಂಬ ದೂರಿನ ಮೇರೆಗೆ ಆದೂರು  ಪೊಲೀಸರು ದಂಪತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Post a Comment

0 Comments