Ticker

6/recent/ticker-posts

Ad Code

ಕುಳದಪಾರೆಯಲ್ಲಿ ಗೇರು ಕೃಷಿ ಸಂರಕ್ಷಣೆ ಮತ್ತು ಮೌಲ್ಯವರ್ಧನೆ ತರಬೇತಿ

ಬೆಳ್ಳೂರು: ಕೇರಳ ಕೃಷಿ ವಿವಿ ಉತ್ತರ ವಲಯ ಕೃಷಿ ಸಂಶೋಧನ ಕೇಂದ್ರ ಪಿಲಿಕ್ಕೋಡ್ - ಟ್ರೈಬಲ್ ಸಬ್ ಪ್ಲಾನ್ "ಗೇರು ಕೃಷಿ ಸಂರಕ್ಷಣೆ ಮತ್ತು ಮೌಲ್ಯವರ್ಧನೆ ತರಬೇತಿ ಕಾರ್ಯಕ್ರಮ ಬೆಳ್ಳೂರು ಗ್ರಾಪಂ ಕುಳದಪಾರೆ ಕಜೆ ಕಮ್ಯುನಿಟಿ ಹಾಲ್ ನಲ್ಲಿ ಶನಿವಾರ ನಡೆಯಿತು. ಗ್ರಾ ಪಂ ಅಧ್ಯಕ್ಷೆ ಮಾಲಿನಿ ಎ. ಉದ್ಘಾಟಿಸಿದರು. 

ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸುಕುಮಾರ ಎನ್.ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸತ್ಯವತಿ ರೈ, ಬ್ಲಾಕ್ ಪಂಚಾಯಿತಿ ಸದಸ್ಯ ಜಯಾನಂದ ಕುಳ, ವಾರ್ಡ್ ಸದಸ್ಯೆ ಭಾಗೀರಥಿ, ಕೃಷಿ ಅಧಿಕಾರಿ ಅದ್ವೈತ್, ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments