Ticker

6/recent/ticker-posts

Ad Code

ಪಾದೆಗದ್ದೆ -ಬೀರಮೂಲೆ ರಸ್ತೆ ಲೋಕಾರ್ಪಣೆ


ಬೆಳ್ಳೂರು: ಬೆಳ್ಳೂರು ಗ್ರಾಪಂ 2025-26ರ ವಾರ್ಷಿಕ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಪಾದೆಗದ್ದೆ - ಬೀರಮೂಲೆ ರಸ್ತೆಯನ್ನು  ಗ್ರಾಪಂ ಅಧ್ಯಕ್ಷೆ ಮಾಲಿನಿ ಎ. ಉದ್ಘಾಟಿಸಿದರು. ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸುಕುಮಾರ ಎನ್., ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ  ಸತ್ಯವತಿ ರೈ, ಬ್ಲಾಕ್ ಪಂಚಾಯಿತಿ ಸದಸ್ಯ ಜಯಾನಂದ ಕುಳ, ರಸ್ತೆ ಫಲಾನುಭವಿಗಳು ಉಪಸ್ಥಿತರಿದ್ದರು.

Post a Comment

0 Comments