Ticker

6/recent/ticker-posts

Ad Code

ಲೈಫ್ ಭವನ ನಿರ್ಮಾಣದಲ್ಲಿ ಬದಿಯಡ್ಕ ಪಂ.ಗೆ ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನ


ಬದಿಯಡ್ಕ : ರಾಜ್ಯ‌ಮಟ್ಟದಲ್ಲಿ ಲೈಫ್ ಮಿಶನ್ ಮೂಲಕ 5 ಲಕ್ಷ ವಸತಿ‌ ನಿರ್ವಹಣೆಯಲ್ಲಿ  ಜಿಲ್ಲಾ ಮಟ್ಟದಲ್ಲಿ 3 ನೇ ಸ್ಥಾನ ಪಡೆದ ಬದಿಯಡ್ಕ ಗ್ರಾಮ ಪಂಚಾಯತಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ ಡಿ ಅವರಿಗೆ ಹಸ್ತಾಂತರಿಸಲಾಯಿತು. ಕಾಸರಗೋಡು ಡಿ.ಪಿ.ಸಿ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಐ.ಎ.ಎಸ್. ಅವರು ಪ್ರಶಸ್ತಿ ವಿತರಿಸಿದರು.

Post a Comment

0 Comments