Ticker

6/recent/ticker-posts

Ad Code

ಕಜಂಪಾಡಿ ಶಾಲೆಯಲ್ಲಿಆರೋಗ್ಯ ಕಾರ್ಡು ವಿತರಣೆ

 

ಪೆರ್ಲ : ಅಕ್ಷರ ಆರೋಗ್ಯ ಯೋಜನೆಯ ಭಾಗವಾಗಿ ಪೆರ್ಲ ಆರೋಗ್ಯ ಕೇಂದ್ರದ ವತಿಯಿಂದ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆ ಕಜಂಪಾಡಿಯಲ್ಲಿ ಸ್ಕ್ರೀನಿಂಗ್ ಪರೀಕ್ಷೆ ನಡೆಸಿ ಆರೋಗ್ಯ ಕಾರ್ಡು ವಿತರಿಸಲಾಯಿತು.

Post a Comment

0 Comments