Ticker

6/recent/ticker-posts

Ad Code

ನಿವೃತ್ತ ತಹಶೀಲ್ದಾರ್ ಎನ್‌.ನಾರಾಯಣನ್ ನಿಧನ

ಕಾಸರಗೋಡು: ನಿವೃತ್ತ ತಹಶೀಲ್ದಾರ್  ಪೊಯಿನಾಚಿ ನಿವಾಸಿ ಎನ್‌.ನಾರಾಯಣನ್ (80) ಮಂಗಳವಾರ ನಿಧನರಾದರು. ಬೆಳ್ಳೂರು ನೆಟ್ಟಣಿಗೆ ಸಹಿತ ನಾನಾ ಕಡೆ ಗ್ರಾಮಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು ಕೆಲವು ವರ್ಷಗಳಿಂದ ಅಸೌಖ್ಯದಿಂದಿದ್ದರು‌. ಅವರಿಗೆ ಇಬ್ಬರು ಪುತ್ರರು, ಪುತ್ರಿ ಇದ್ದಾರೆ.

Post a Comment

0 Comments