ಕಾಸರಗೋಡು : ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಭಾರತೀಯ ಸೇನೆ ಮತ್ತು ಕೇರಳ ಪೊಲೀಸರು ಕಾಸರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಥ ಸಂಚಲನ ನಡೆಸಿದರು. ಭಾರತೀಯ ಸೇನೆ, ಬಿಎಸ್‌ಎಫ್ ಮತ್ತು ಕೇರಳ ಪೊಲೀಸರು ಸೇರಿದಂತೆ ಸುಮಾರು ನೂರರಷ್ಟು ಸಿಬ್ಬಂದಿಗಳು ನಿನ್ನೆ (ಮಾ. 15) ಸಂಜೆ ಮೀಪುಗಿರಿಯಿಂದ ಪಥ ಸಂಚಲನವನ್ನು ಪ್ರಾರಂಭಿಸಿ ಹೊಸ ಬಸ್ ನಿಲ್ದಾಣ, ಹಳೆಯ ಬಸ್ ನಿಲ್ದಾಣ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಡಿಪ್ಪೋ ಆವರಣದಲ್ಲಿ ಕೊನೆಗೊಳಿಸಿದರು.

0 Comments