Ticker

6/recent/ticker-posts

Ad Code

ಕಾಯಿಮಲೆ ಸನ್ನಿಧಿಯಲ್ಲಿ ಶ್ರೀ ಗುಳಿಗ- ಶ್ರೀ ಕೊರಗತನಿಯ ನೇಮೋತ್ಸವ

 ಬೆಳ್ಳೂರು : ಕಾಯಿಮಲೆ ಸನ್ನಿಧಿಯಲ್ಲಿ ಶ್ರೀ ಗುಳಿಗ - ಶ್ರೀ ಕೊರಗ ತನಿಯ ದೈವಗಳ ನೇಮೋತ್ಸವ ಭಾನುವಾರ ಶ್ರೀ ದೈವದ ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು. ಶನಿವಾರ ಬೆಳಗ್ಗೆ ಗಣಪತಿ ಹವನ, ಭಜನಾ ಸಂಕೀರ್ತನೆ, ಮಧ್ಯಾಹ್ನ ಅನ್ನಸಂತರ್ಪಣೆ, ಶ್ರೀ ಗುಳಿಗ ದೈವದ ಕೋಲ, ಪ್ರಸಾದ ವಿತರಣೆ, ರಾತ್ರಿ ಶ್ರೀ ಕೊರಗತನಿಯ ದೈವದ ಕೋಲ ನಡೆಯಿತು.

Post a Comment

0 Comments