Ticker

6/recent/ticker-posts

Ad Code

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ರಸ್ತೆ ಉದ್ಘಾಟನೆ

 

ಬದಿಯಡ್ಕ : ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ರಸ್ತೆಗೆ ಕಾಸರಗೋಡು ಶಾಸಕರ ಗ್ರಾಮ ವಿಕಾಸ  ಫಂಡ್ 45 ಲಕ್ಷ ರೂ. ಉಪಯೋಗಿಸಿಕೊಂಡು  ಕಾಂಕ್ರಿಟೀಕರಣ ಮತ್ತು ಡಾಮರು ನಿರ್ಮಾಣಗೊಂಡ  ರಸ್ತೆಯನ್ನು ಕಾಸರಗೋಡಿನ  ಶಾಸಕ ಎನ್ ಎ ನೆಲ್ಲಿಕುನ್ನು ಉದ್ಘಾಟಿಸಿದರು. ಬದಿಯಡ್ಕ ಪಂ.ಅಧ್ಯಕ್ಷ ಡಿ.ಶಂಕರ, ಉಪಾಧ್ಯಕ್ಷೆ ಆಶ್ವಿನಿ, ಪಂ.ಸದಸ್ಯರು ಹಾಗೂ ಪೆರಡಾಲ ಕ್ಷೇತ್ರ ಆಡಳಿತ,  ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಊರವರು ಪಾಲ್ಗೊಂಡರು.

Post a Comment

0 Comments