ಮಲಪ್ಪುರಂ : ಪ್ಯಾಂಟ್ ಜೇಬಿನಲ್ಲಿ ಹಾವಿನೊಂದಿಗೆ ನಡೆದಾಡುತ್ತಿದ್ದ ಯುವಕನೋರ್ವನಿಗೆ ಹಾವು ಕಚ್ಚಿದ ಘಟನೆ ವರದಿಯಾಗಿದೆ. ಮಲಪ್ಪುರಂನ ಓಥೈಯಲ್ಲಿ ಈ ವಿಚಿತ್ರ ಘಟನೆ ಸಂಭವಿಸಿದೆ.
ಅಂತರಾಜ್ಯ ವಲಸೆ ಕಾರ್ಮಿಕನಾದ ಅಸ್ಸಾಂ ಮೂಲದ ಬಿನೋಯ್(30) ಜೇಬಿನಲ್ಲಿ ಹಾವಿನೊಂದಿಗೆ ಮಾರುಕಟ್ಟೆಗೆ ಬಂದಿದ್ದು, ಬಳಿಕ ಆತನಿಗೆ ಹಾವು ಕಚ್ಚಿದೆ. ಆತನನ್ನು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

0 Comments