Ticker

6/recent/ticker-posts

Ad Code

ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆ ನಿವೃತ್ತ ಶಿಕ್ಷಕಿ ಅನಿತಾದೇವಿಗೆ ಮಾತೃ ವಿಯೋಗ

ಪೆರ್ಲ : ಕಾಟುಕುಕ್ಕೆಯ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಶಿಕ್ಷಕಿ ಅನಿತಾದೇವಿ ಟೀಚರ್ ರ ಮಾತೃಶ್ರೀ ತಂಗಮ್ಮ (86) ನಿಧನರಾದರು. 

ಇವರ ಪತಿ   ಕವಿರಾಜ್ ಈ ಹಿಂದೆಯೇ ನಿಧನರಾಗಿದ್ದು ಮೃತರು  ಮಕ್ಕಳಾದ ಅನಿತಾದೇವಿ (ನಿವೃತ್ತ ಶಿಕ್ಷಕಿ,  ಎಣ್ಮಕಜೆ ಪಂಚಾಯತ್ ಮಾಜಿ ಸದಸ್ಯೆ), ಅನಿಲ್ ಕುಮಾರ್, ರೇಣುಕಾದೇವಿ. ಅಳಿಯಂದಿರಾದ ಸುನಿಲ್ ಕುಮಾರ್ (ನಿವೃತ್ತ ಪ್ರಾಂಶುಪಾಲರು, ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆ), ಬಿಂದು, ಸುರೇಂದ್ರನ್. ಸಹೋದರ ಸಹೋದರಿಯರಾದ ಶಾರದ, ದೇವರಾಜನ್ ಎಂಬಿವರನ್ನಗಲಿದ್ದಾರೆ.

Post a Comment

0 Comments