ಬದಿಯಡ್ಕ : ಕೇರಳ ಮರಾಟಿ ಸಂರಕ್ಷಣಾ ಸಮಿತಿ ಪ್ರಾದೇಶಿಕ ಸಮಿತಿ ಕುಂಬ್ದಾಜೆ ಕಾರ್ಯಕಾರಿ ಸಮಿತಿ ಸದಸ್ಯರು ಕನ್ಯಪ್ಪಾಡಿ ಆಶ್ರಯ ಆಶ್ರಮ ಭೇಟಿ ಕೊಟ್ಟು ಒಂದು ದಿನದ ಅನ್ನದಾನ ಕ್ಕೆ ಸಹಾಯಧನವನ್ನು ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಕೃಷ್ಣ ನಾಯ್ಕ್ ಕೈಲಾಸ ನಗರ, ಕಾರ್ಯದರ್ಶಿ ಯೋಗೀಶ್, ಸದಸ್ಯರಾದ ಸುಬ್ರಾಯ ಅಳಕ್ಕೆ, ಅಶೋಕ್ ಕಟ್ಟಡಮೂಲೆ ಮತ್ತು ಚಂದ್ರಶೇಖರ ಜೊತೆಗಿದ್ದರು.

0 Comments