Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಪುತ್ರಕಳ ಬೂಡು ನಾಗ ಸಾನಿಧ್ಯದಲ್ಲಿ ನಾಗರಪಂಚಮಿ ಆಚರಣೆ

ಬದಿಯಡ್ಕ : ಪುತ್ರಕಳ ಬೂಡು ನಾಗ ಸಾನಿಧ್ಯದಲ್ಲಿ ನಾಗರಪಂಚಮಿ ಹಬ್ಬವನ್ನು ಆಚರಿಸಲಾಯಿತು. ಹರಿನಾರಾಯಣ ಮುನಿಯೂರು ಅವರ ಪೌರೋಹಿತ್ಯದಲ್ಲಿ  ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ, ಕ್ಷೀರಾಭಿಷೇಕ ನಡೆಸಲಾಯಿತು. ಪುತ್ರಕಳ ಬೂಡು ಕುಟುಂಬಸ್ಥರು, ಊರವರು ಭಾಗವಹಿಸಿ ನಾಗದೇವರಿಗೆ ಹಾಲು, ಎಳನೀರು ಸಮರ್ಪಿಸಿ ಕೃತಾರ್ಥರಾದರು.

Post a Comment

0 Comments

ಜಾಹೀರಾತು

Responsive Advertisement