Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಲಾಲ್‌ಬಾಗ್‌ನಲ್ಲಿ ಸುಭಾಸ್ ಫ್ರೆಂಡ್ಸ್ ಸರ್ಕಲ್ ನಿಂದ ಸ್ವಾತಂತ್ರ್ಯ ದಿನಾಚರಣೆ


ಪೈವಳಿಕೆ : ಸುಭಾಸ್ ಫ್ರೆಂಡ್ಸ್ ಸರ್ಕಲ್ (ರಿ.) ಲಾಲ್‌ಬಾಗ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಹಿರಿಯರಾದ  ಉಮ್ಮರ್ ಮಾಸಿಕುಮೇರಿ ಅವರು ಧ್ವಜಾರೋಹಣಗೈದರು. ಕ್ಲಬ್‌ನ ಗೌರವಾಧ್ಯಕ್ಷ ಅಶೋಕ್ ಎಂ.ಸಿ. ಲಾಲ್‌ಬಾಗ್ ಸ್ವಾಗತಿಸಿ, ಹರೀಶ್ ಪೂಜಾರಿ ಲಾಲ್‌ಬಾಗ್ ವಂದಿಸಿದರು. ಈ ಸಂದರ್ಭದಲ್ಲಿ ಕ್ಲಬ್ಬಿನ ಸದಸ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

Post a Comment

0 Comments

ಜಾಹೀರಾತು

Responsive Advertisement