Responsive Advertisement
Responsive Advertisement

Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ನೇತಾಜೀ ಫ್ರೆಂಡ್ಸ್ ಸರ್ಕಲ್ ಮತ್ತು ನೇತಾಜೀ ಸಾರ್ವಜನಿಕ ಗ್ರಂಥಾಲಯ ಪೆರ್ಲದಿಂದ ಸ್ವಾತಂತ್ರ್ಯ ದಿನಾಚರಣೆ

ಪೆರ್ಲ : ನೇತಾಜೀ ಫ್ರೆಂಡ್ಸ್ ಸರ್ಕಲ್ ಪೆರ್ಲ ಮತ್ತು ನೇತಾಜೀ ಸಾರ್ವಜನಿಕ ಗ್ರಂಥಾಲಯ ಪೆರ್ಲ ಇವುಗಳ ಸಂಯುಕ್ತ ಆಶ್ರಯದಲ್ಲಿ 80ನೇ  ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಪೆರ್ಲ ಎಸ್.ಎನ್.ಎಚ್.ಎಸ್  ಅಧ್ಯಾಪಕ ಉದಯ ಸಾರಂಗ ಅಧ್ಯಕ್ಷತೆ ವಹಿಸಿದ್ದರು. ಪೆರ್ಲದ ಹಿರಿಯ ವ್ಯಾಪಾರಿ ಅಬ್ದುಲ್ಲ ಪಳ್ಳಕಾನ  ಧ್ವಜಾರೋಹಣಗೈದರು. ವನಜಾಕ್ಷಿ ಚೆಂಬ್ರಕಾನ, ಪರಮೇಶ್ವರ ನಾಯ್ಕ್ ಬಜಕೂಡ್ಲು, ವಿಶ್ವಜಿತ್ ಮೊದಲಾದವರು ಉಪಸ್ಥಿತರಿದ್ದರು. ರಾಮಕೃಷ್ಣ ರೈ ಸ್ವಾಗತಿಸಿ, ಉಷಾ ಕುದ್ವ ವಂದಿಸಿದರು.

Post a Comment

0 Comments

ಜಾಹೀರಾತು

Responsive Advertisement