Ticker

6/recent/ticker-posts

ಎಂಡೋಸಲ್ಫನ್ ಪೀಡಿತ ಮುಂಗ್ಲಿಕಾನ ನಿವಾಸಿಯಾದ ಯುವತಿ ಮೃತ್ಯು

 


ಪೆರ್ಲ : ಕಾಟುಕುಕ್ಕೆ ಸಮೀಪದ ಮುಂಗ್ಲಿಕಾನ ನಿವಾಸಿ ಎಂಡೋಸಲ್ಫನ್ ಬಾಧಿತೆಯಾಗಿ ಅಸೌಖ್ಯದಿಂದಿದ್ದ ದಿ.ರಾಮ ನಾಯ್ಕ ಎಂಬವರ ಪುತ್ರಿ ಲೀಲಾವತಿ ಯಾನೆ  ನೀಲಮ್ಮ (50), ಮನೆಯಲ್ಲಿ ನಿಧನ ಹೊಂದಿದ್ದಾರೆ. ಎಂಡೋಸಲ್ಫನ್ ಬಾಧಿತೆಯಾಗಿದ್ದ ಇವರ ಹೆಸರು ಸಂತ್ರಸ್ತರ ಪಟ್ಟಿಯಲ್ಲಿ ಸೇರ್ಪಡೆಯಾಗಿತ್ತು. ಮೃತರು ಸಹೋದರ ಚೋಮ,ಸಹೋದರಿಯರಾದ ದೇವಕಿ, ವಿಜಯಲಕ್ಷ್ಮಿ, ಶಶಿಕಲ ಲ,ವಾರಿಜ ಎಂಬಿವರನ್ನಗಲಿದ್ದಾರೆ.

Post a Comment

0 Comments