Ticker

6/recent/ticker-posts

Ad Code

ಬದಿಯಡ್ಕ ಪೇಟೆಯ ಶಾಸ್ತ್ರೀಸ್ ಕಾಂಪೌಂಡ್ ನಿವಾಸಿ ಶ್ಯಾಮ ನಿಧನ

 

ಬದಿಯಡ್ಕ : ಪೇಟೆಯ ಶಾಸ್ತ್ರೀಸ್ ಕಾಂಪೌಂಡ್ ನಿವಾಸಿಯಾದ ಶ್ಯಾಮ (62) ನಿಧನರಾದರು. ಬದಿಯಡ್ಕದ  ದಿ.ರಾಮಯ್ಯ ಶೆಟ್ಟಿ-ಲಕ್ಷ್ಮಿ ದಂಪತಿಗಳ ಪುತ್ರನಾದ ಮೃತರು ಪತ್ನಿ ಉಷಾಲತಾ, ಮಕ್ಕಳಾದ ಸೌಮ್ಯಾ, ಶಮಂತ್ ಹಾಗೂ ಸಹೋದರಿಯರಾದ  ರೇವತಿ, ಪುಷ್ಪಾ, ಶ್ಯಾಮಲ ಎಂಬಿವರನ್ನಗಲಿದ್ದಾರೆ.

Post a Comment

0 Comments