Ticker

6/recent/ticker-posts

Ad Code

ಮುಂದಿನ ವರ್ಷದಿಂದ ಯಾವುದೇ ತಾತ್ಕಾಲಿಕ ನೇಮಕಾತಿಗಳಿಲ್ಲ - ಖಾಲಿ ಹುದ್ದೆಗಳ ಪಿಎಸ್ ಸಿ ವರದಿಗೆ ಆದೇಶ

 

ತಿರುವನಂತಪುರ : ಲೋಕಸೇವಾ ಆಯೋಗವು  2026 ಡಿಸೆಂಬರ್ 31ರೊಳಗೆ ಖಾಲಿ ಬೀಳುವ ವಿವಿಧ  ಹುದ್ದೆಗಳ ವರದಿಯನ್ನು ಕೇಳಿದೆ. ರ‍್ಯಾಂಕ್ ಪಟ್ಟಿಯಲ್ಲಿ ಅಸ್ತಿತ್ವದಲ್ಲಿರುವ ಖಾಲಿ ಹುದ್ದೆಗಳಲ್ಲಿ ಯಾವುದೇ ತಾತ್ಕಾಲಿಕ ನೇಮಕಾತಿಗಳನ್ನು ಮಾಡಬಾರದು. ಡಿ. 26 ರೊಳಗೆ ವರದಿಯನ್ನು ನೀಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಇಲ್ಲದಿದ್ದರೆ, 'ಯಾವುದೇ ಖಾಲಿ ಹುದ್ದೆಗಳಿಲ್ಲ' ಎಂಬುದಾಗಿ ತಿಳಿಸಬೇಕು ಎಂದು ಸೂಚಿಸಲಾಗಿದೆ. ಈ ವಿಷಯದಲ್ಲಿ ಆಸಡ್ಡೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

Post a Comment

0 Comments