Ticker

6/recent/ticker-posts

Ad Code

ಎಸ್ ಐ ಆರ್ ಮೆಗಾ ಕ್ಯಾಂಪ್ ನ ಗ್ರಾಮ ಕಚೇರಿಗಳಿಗೆ ಜಿಲ್ಲಾಧಿಕಾರಿ ಭೇಟಿ

 

ಕಾಸರಗೋಡು : ಸಕ್ರಿಯ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಪೂರ್ಣಗೊಂಡ ಗಣತಿ ನಮೂನೆಗಳನ್ನು ಸ್ವೀಕರಿಸಲು ಕಾಸರಗೋಡು ಜಿಲ್ಲೆಯ ಎಲ್ಲಾ ಗ್ರಾಮ ಕಚೇರಿಗಳಲ್ಲಿ ಮೆಗಾ ಕ್ಯಾಂಪ್ ಇಂದು  ಆರಂಭಗೊಂಡಿದೆ. ಜಿಲ್ಲೆಯ ವಿವಿಧೆಡೆಯ ಗ್ರಾಮ ಕಚೇರಿಯ ಶಿಬಿರಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ಕೆ. ಇಂಬಶೇಖರ್  ಭೇಟಿ ನೀಡಿ ಅವಲೋಕನ  ನಡೆಸಿದರು.

Post a Comment

0 Comments