ಮಂಜೇಶ್ವರ : ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 150ನೇ ವಾಷಿ೯ಕೋತ್ಸವವು ವಿಜೃಂಭಣೆಯಿಂದ ಜರಗಿತು. ಈ ಸಂದಭ೯ದಲ್ಲಿ ಇದೇ ಶಾಲೆಯ ವಿದ್ಯಾಥಿ೯ನಿಯಾಗಿ, 31 ವರ್ಷ ಶಿಕ್ಷಕಿಯಾಗಿ ನಂತರ ಕಳೆದ 10 ವರ್ಷದಿಂದ ಮುಖ್ಯ ಶಿಕ್ಷಕಿಯಾಗಿ ಸುಧೀಘ೯ ಸೇವೆ ಸಲ್ಲಿಸಿ ನಿವೃತ್ತರಾದ ಪುಷ್ಪಾವತಿ ಅವರನ್ನು ಸನ್ಮಾನಿಸಲಾಯಿತು.

0 Comments