Ticker

6/recent/ticker-posts

Ad Code

ಏಣಿಯಾರ್ಪು ಸರಸ್ವತಿ ರೈ ನಿಧನ

 

ನೀರ್ಚಾಲು : ಏಣಿಯಾರ್ಪು ಆಡಿಂಬಾಯಿ ನಿವಾಸಿ ಸುಬ್ಬಣ್ಣ ರೈ ಅವರ ಪತ್ನಿ ಸರಸ್ವತಿ (86) ವಯೋಸಹಜ ಅಸೌಖ್ಯದಿಂದ  ನಿಧನರಾದರು. ಮೃತರು  ಮಕ್ಕಳಾದ  ಚಂದ್ರಾವತಿ, ರಾಧಾಕೃಷ್ಣ, ಭಾಸ್ಕರ, ಪುಷ್ಪಲತಾ. ದಿವಂಗತ ಬಾಲಕೃಷ್ಣ ರೈ. ಅಳಿಯಂದಿರಾದ ಗೋಪಾಲ ರೈ, ಗೋಪಾಲ ಶೆಟ್ಟಿ (ಮಂಗಳೂರು ಯೆಯ್ಯಾಡಿ) ಸೊಸೆಯಂದಿರಾದ ಲತಾ, ಶರ್ಮಿಳಾ, ಸಾವಿತ್ರಿ,  ಸಹೋದರಿ ಕಮಲಾ ರೈ ಎಂಬಿವರನ್ನಗಲಿದ್ದಾರೆ.

Post a Comment

0 Comments