Ticker

6/recent/ticker-posts

Ad Code

ಫೆ. 3, 4ರಂದು ಕಾಸರಗೋಡು ನಗರಸಭೆ ಪರಿಸರ ಪ್ರದೇಶಗಳಲ್ಲಿ ಕುಡಿನೀರು ಸರಬರಾಜು ಭಾಗಶಃ ವ್ಯತ್ಯಯ

 

ಕಾಸರಗೋಡು : ಕೇರಳ ಜಲ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭಾಗವಾಗಿ ಪೈಪ್‌ಲೈನ್‌ನಲ್ಲಿ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ, ಫೆಬ್ರವರಿ 3 ಮತ್ತು 4 ರಂದು ಕಾಸರಗೋಡು ಪುರಸಭೆ ಮತ್ತು ಮಧೂರು, ಮೊಗ್ರಾಲ್ ಪುತ್ತೂರು, ಮುಳಿಯಾರ್ ಮತ್ತು ಚೆಂಗಳ ಪಂಚಾಯತ್‌  ಪ್ರದೇಶಗಳಲ್ಲಿ ನೀರು ಸರಬರಾಜು ಭಾಗಶಃ ವ್ಯತ್ಯಯಗೊಳ್ಳಲಿದೆ ಎಂದು ಕೇರಳ ಜಲ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Post a Comment

0 Comments