Ticker

6/recent/ticker-posts

Ad Code

ಚೌಕಿ - ಕೊಪ್ಪ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ


 ಕಾಸರಗೋಡು : ಚೌಕಿ ಉಳಿಯತ್ತಡ್ಕ, ಎಸ್.ಪಿ. ನಗರ - ಹಿದಾಯತ್ ನಗರ ಕೊಪ್ಪ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿರುವ ಕಾರಣ ಈ ದಾರಿಯಿಂದಾಗಿ ಬರುವ ವಾಹನ ಸಂಚಾರ ಮಾರ್ಚ್ 5ರವರೆಗೆ  ನಿಷೇಧಿಸಲಾಗಿದೆ. ವಿದ್ಯಾನಗರ ಕಡೆಗೆ ಹೋಗುವ ವಾಹನಗಳು ಹಿದಾಯತ್ ನಗರ ಪನ್ನಿಪ್ಪಾರೆ ಮೂಲಕ ಮತ್ತು ಉಳಿಯತ್ತಡ್ಕ ಕಡೆಗೆ ಹೋಗುವ ವಾಹನಗಳು ಕೊಪ್ಪ ಪನ್ನಿಪ್ಪಾರೆ ಮೂಲಕ ಹೋಗಬಹುದು ಎಂದು ಪಿಡಬ್ಲ್ಯೂಡಿ ರಸ್ತೆಗಳ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

Post a Comment

0 Comments