Ticker

6/recent/ticker-posts

Ad Code

ಫೆ.14ಕ್ಕೆ ಬೆದ್ರಂಪಳ್ಳ ಶ್ರೀ ಗಣೇಶ ಭಜನಾ ಮಂದಿರದ ಪ್ರತಿಷ್ಠಾ ದಿನಾಚರಣೆ

ಪೆರ್ಲ : ಶ್ರೀ ಗಣೇಶ ಭಜನಾ ಮಂದಿರ  ಬೆದ್ರಂಪಳ್ಳ ಇದರ ಪ್ರತಿಷ್ಠಾ ದಿನಾಚರಣೆ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಫೆ.14ಕ್ಕೆ ಜರಗಲಿದೆ. ಇದರ ಅಂಗವಾಗಿ ಅಂದು ಬೆಳಗ್ಗೆ ಗಣಪತಿ ಹೋಮ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.

Post a Comment

0 Comments