Ticker

6/recent/ticker-posts

Ad Code

ಕಲ್ಲಕಟ್ಟ ಯಂ.ಎ.ಯು.ಪಿ ಶಾಲೆಯ ವಿದ್ಯಾರ್ಥಿಗಳು ಕೇರಳ ರಾಜ್ಯಮಟ್ಟದ ಹೀರಕ್ ಪದಕ ಪರೀಕ್ಷೆಗೆ ಆಯ್ಕೆ

ನೀರ್ಚಾಲು : ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ನ ಬುಲ್ ಬುಲ್ ವಿಭಾಗದ ಕೇರಳ ರಾಜ್ಯಮಟ್ಟದ ಉನ್ನತ ಪದಕ ಪರೀಕ್ಷೆಯಾದ ಹೀರಕ್ ಪದಕ ಪರೀಕ್ಷೆಯು ಮಂಜೇಶ್ವರ ಶ್ರೀ ಶಾರದಾ  ಬೋವಿ ಶಾಲೆಯಲ್ಲಿ ಶನಿವಾರ ಜರುಗಿದ್ದು ಕಲ್ಲಕಟ್ಟ ಯಂ.ಎ.ಯು.ಪಿ ಶಾಲೆಯ 12 ಮಂದಿ ಮಕ್ಕಳು ಭಾಗವಹಿಸಿದರು. ಬುಲ್ ಬುಲ್ ಅಧ್ಯಾಪಕಿ  ಗಂಗಾ ಕುಮಾರಿ ಅವರು ತರಬೇತಿ ನೀಡಿದ್ದರು.

Post a Comment

0 Comments