ಪೆರ್ಲ : ಗೊಳಿತ್ತಾರು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ 16ನೇ ವಾರ್ಷಿಕೋತ್ಸವ 2026 ಮಾರ್ಚ್ 25 ರಂದು ವಿವಿಧ ಕಾರ್ಯಕ್ರಮ ಗಳೊಂದಿಗೆ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಮಂದಿರದಲ್ಲಿ ನಡೆಯಿತು. ಸಮಿತಿ ಗೌರವಾಧ್ಯಕ್ಷ ಶ್ರೀರಾಮ್ ಭಟ್ ಗುಂಡಿತ್ತಾರು, ಅಧ್ಯಕ್ಷರಾದ ಕಮಲಾಕ್ಷ ಪೂಜಾರಿ ಕಾನ, ಸಂತೋಷ್ ಗೋಳಿತ್ತಾರು, ಜನಾರ್ಧನ ರೈ ಸೇರಾಜೆ, ನವೀನ್ ನಾಯಕ್ ಇಡ್ಯಾಳ, ಗಿರಿಯಪ್ಪ ಪೂಜಾರಿ ಗುಂಡಿತ್ತಾರು, ಸುಂದರ ಪೂಜಾರಿ ಪೆರಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.

0 Comments