ಕಾಸರಗೋಡು : ಕೆಎಸ್‌ಆರ್‌ಟಿಸಿ ಕಾಸರಗೋಡು ಡಿಪೋಗೆ ಹೊಸದಾಗಿ ಮಂಜೂರು ಮಾಡಲಾದ ಪ್ರೀಮಿಯಂ ಸೂಪರ್ ಫಾಸ್ಟ್ ಬಸ್‌ಗಳಿಗೆ ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಅವರು ಹಸಿರು ನಿಶಾನೆ ತೋರಿದರು. ವಾರ್ಡ್ ಕೌನ್ಸಿಲರ್ ರಾಮಕೃಷ್ಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಡಿಪೋ ಜನರಲ್ ಕಂಟ್ರೋಲಿಂಗ್ ಇನ್ಸ್‌ಪೆಕ್ಟರ್ ಎಂ.ಕೆ. ಸಜಿತ್ ಸ್ವಾಗತಿಸಿ, ಡಿಪೋ ಚಾರ್ಜ್‌ಮನ್ ಮೋಹನ್ ಕುಮಾರ್ ವಂದಿಸಿದರು.

0 Comments