Ticker

6/recent/ticker-posts

Ad Code

ನಿವೃತ್ತ ಕ್ಯಾಂಪ್ಕೊ ಮ್ಯಾನೇಜರ್ ಬಿ. ಶೇಕ್ ಅಲಿ ಪೆರ್ಲ ನಿಧನ

 


ಪೆರ್ಲ : ನಿವೃತ್ತ ಕ್ಯಾಂಪ್ಕೊ ಮ್ಯಾನೇಜರ್ ಬಿ. ಶೇಕ್  ಅಲಿ ಪೆರ್ಲ (75) ನಿಧನ ಹೊಂದಿದರು. ಸಾಮಾಜಿಕ ರಂಗದಲ್ಲಿ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದ ಇವರು ಪತ್ನಿ ಸಾರ ಮಕ್ಕಳು ಹಾಗೂ ಸಹೋದರರು, ಸಹೋದರಿಯನ್ನು ಅಗಲಿದ್ದಾರೆ. ಇವರ ಇಬ್ಬರು ಸಹೋದರರು ಈ ಹಿಂದೆಯೇ ತೀರಿಕೊಂಡಿದ್ದರು.

Post a Comment

0 Comments