ಕಾಸರಗೋಡು : ರಾಜ್ಯ ಸರ್ಕಾರದ 2024 ರ ಕಾರ್ಮಿಕ ಶ್ರೇಷ್ಠ ಪ್ರಶಸ್ತಿ ಪುರಸ್ಕೃತರನ್ನು ಕಲೆಕ್ಟರೇಟ್ ಮಿನಿ ಸಮ್ಮೇಳನ ಸಭಾಂಗಣದಲ್ಲಿ ಅಭಿನಂದಿಸಲಾಯಿತು. ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಮೊದಲಾದವರು ಉಪಸ್ಥಿತರಿದ್ದರು.
ನವ ವಿದ್ಯುನ್ಮಾನ ಮಾಧ್ಯಮ ಲೋಕದಲ್ಲಿ ತನ್ನದೇ ಆದ ವಿಶೇಷ ಹೆಜ್ಜೆಯೊಂದಿಗೆ ಪಾದರ್ಪಣೆಗೈದಿರುವ "ವಿಶೇಷ ಚಾನೆಲ್ " ಎಂಬ ಜಾಲ ತಾಣವು ವೈವಿಧ್ಯಮಯ ಸುದ್ದಿ ಮಾಹಿತಿ,ವೈಶಿಷ್ಟಮಯ ಅಂಕಣಗಳಿಗೆ ಪ್ರಾಮುಖ್ಯತೆ ನೀಡಿ ಕಾರ್ಯಚರಿಸುತ್ತಿದೆ. ಆರಂಭವಾದ ಅಂದಿನಿಂದ ಇಂದಿನ ವರೆಗೆ ಫೆಸ್ಬುಕ್, ವಾಟ್ಸಫ್, ಟ್ವಿಟರ್ , ಯೂಟ್ಯೂಬ್, ಇನ್ ಸ್ಟಾ ಗ್ರಾಂ ಹೀಗೆ ವಿವಿಧ ನವ ವಿದ್ಯುನ್ಮಾನ ಮೂಲಗಳಿಂದ ಸುಮಾರು ಎರಡು ಲಕ್ಷಕ್ಕೂ ಅಧಿಕ ಓದುಗರನ್ನು ಗಳಿಸಿಕೊಂಡಿದೆ. ಪ್ರತಿದಿನ ಸರಾಸರಿ ಸಾವಿರಾರು ಓದುಗರು ಈ ಜಾಲತಾಣವನ್ನು ಸಂದರ್ಶಿಸುತ್ತಿದ್ದು ದಿನೇ ದಿನೇ ಓದುಗರ ಸಂಖ್ಯೆಯಲ್ಲಿ ಪ್ರಗತಿ ಕಾಣುತ್ತಿದೆ
Copyright (c) 2025 Adwithi Entertainment Pvt Ltd All Right Reserved
0 Comments