Ticker

6/recent/ticker-posts

Ad Code

ಅಪ್ರಾಪ್ತನಿಂದ ವಾಹನ ಚಲಾವಣೆ : ಸಂಬಂಧಿಕನ‌ ವಿರುದ್ಧ ಕೇಸು

ಬದಿಯಡ್ಕ : ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಸ್ಕೂಟರ್ ಚಲಾಯಿಸಲು ಅವಕಾಶ ನೀಡಿದ್ದಕ್ಕಾಗಿ ಸಂಬಂಧಿಕನ ವಿರುದ್ಧ ಕೇಸು ದಾಖಲಿಸಲಾಗಿದೆ. ನೆಕ್ರಾಜೆ ಕೊರಕ್ಕಾನ ರಹಮತ್ ಮಂಜಿಲ್ ನ ಅಬ್ದುಲ್ ಅಜ್ಮಲ್ (26) ವಿರುದ್ಧ ಪ್ರಕರಣ ದಾಖಲಾಗಿದೆ.  ಸೋಮವಾರ ಸಂಜೆ 4 ಗಂಟೆಗೆ, ಬದಿಯಡ್ಕ ಎಸ್‌ಐ ರೂಪೇಶ್ ನೇತೃತ್ವದ ಪೊಲೀಸ್ ತಂಡವು 16 ವರ್ಷದ ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್‌ನೊಂದಿಗೆ ಬಂಧಿಸಿದ್ದಾರೆ.

Post a Comment

0 Comments