Ticker

6/recent/ticker-posts

Ad Code

ನೆಲ್ಲಿಕ್ಕುಂಜೆ ಕ್ಷೇತ್ರ ಬ್ರಹ್ಮಕಲಶೋತ್ಸವ : ಕಾಟುಕುಕ್ಕೆಯಲ್ಲಿ ಸಮಾಲೋಚನಾ ಸಭೆ


ಪೆರ್ಲ : ಮಾ.29 ಆದಿತ್ಯವಾರದಿಂದ ಏಪ್ರಿಲ್ 3 ಶುಕ್ರವಾರದ ತನಕ ನಡೆಯಲಿರುವ ನೆಲ್ಲಿಕ್ಕುಂಜೆ ಶ್ರೀ ವಿಷ್ಣುಮೂರ್ತಿ ದೇವರ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶದ ಆಮಂತ್ರಣ ಅಭಿಯಾನವನ್ನು ಕಾಟುಕುಕ್ಕೆ ಗ್ರಾಮದಲ್ಲಿ ಯಶಸ್ವಿಗೊಳಿಸುವ ಬಗ್ಗೆ ಖಂಡೇರಿ ಅಗ್ನಿಗರ್ಭದಲ್ಲಿ  ಸಮಾಲೋಚನೆ ಸಭೆ ನಡೆಸಲಾಯಿತು. ವಿಷ್ಣುಪ್ರಕಾಶ್ ಪಿಲಿಂಗಲ್ಲು , ಕಾರ್ತಿಕ್ ಶಾಸ್ತ್ರಿ, ಶ್ರೀಪತಿ ಖಂಡೇರಿ , ಪ್ರಸಾದ್, ರವಿಪ್ರಕಾಶ್, ಉದಯ, ಸೂರ್ಯ ಭಟ್, ಅನ್ನಪೂರ್ಣ ಮೊದಲಾದವರು ಪಾಲ್ಗೊಂಡರು.

Post a Comment

0 Comments