ಪೆರ್ಲ : ಕಾಟುಕುಕ್ಕೆ ನಿವಾಸಿ ಈಶ್ವರ ನಾಯ್ಕ್ ಕೆ ಅವರ ಧರ್ಮಪತ್ನಿ ಪಾರ್ವತಿ. ಕೆ(67) ವಯೋಸಹಜ ಅಸೌಖ್ಯದಿಂದ ನಿಧನರಾದರು. ಮೃತರು ಮಕ್ಕಳಾದ ಜಯಲಕ್ಷ್ಮಿ, ಪ್ರೇಮಲತಾ, ಸೀತಾ, ನಳಿನಿ, ಸರಸ್ವತಿ, ರಮೇಶ, ಶಾಲಿನಿ ಹಾಗೂ ಅಳಿಯಂದಿರು, ಮೊಮ್ಮಕ್ಕಳನ್ನಗಲಿದ್ದಾರೆ.

ನವ ವಿದ್ಯುನ್ಮಾನ ಮಾಧ್ಯಮ ಲೋಕದಲ್ಲಿ ತನ್ನದೇ ಆದ ವಿಶೇಷ ಹೆಜ್ಜೆಯೊಂದಿಗೆ ಪಾದರ್ಪಣೆಗೈದಿರುವ "ವಿಶೇಷ ಚಾನೆಲ್ " ಎಂಬ ಜಾಲ ತಾಣವು ವೈವಿಧ್ಯಮಯ ಸುದ್ದಿ ಮಾಹಿತಿ,ವೈಶಿಷ್ಟಮಯ ಅಂಕಣಗಳಿಗೆ ಪ್ರಾಮುಖ್ಯತೆ ನೀಡಿ ಕಾರ್ಯಚರಿಸುತ್ತಿದೆ. ಆರಂಭವಾದ ಅಂದಿನಿಂದ ಇಂದಿನ ವರೆಗೆ ಫೆಸ್ಬುಕ್, ವಾಟ್ಸಫ್, ಟ್ವಿಟರ್ , ಯೂಟ್ಯೂಬ್, ಇನ್ ಸ್ಟಾ ಗ್ರಾಂ ಹೀಗೆ ವಿವಿಧ ನವ ವಿದ್ಯುನ್ಮಾನ ಮೂಲಗಳಿಂದ ಸುಮಾರು ಎರಡು ಲಕ್ಷಕ್ಕೂ ಅಧಿಕ ಓದುಗರನ್ನು ಗಳಿಸಿಕೊಂಡಿದೆ. ಪ್ರತಿದಿನ ಸರಾಸರಿ ಸಾವಿರಾರು ಓದುಗರು ಈ ಜಾಲತಾಣವನ್ನು ಸಂದರ್ಶಿಸುತ್ತಿದ್ದು ದಿನೇ ದಿನೇ ಓದುಗರ ಸಂಖ್ಯೆಯಲ್ಲಿ ಪ್ರಗತಿ ಕಾಣುತ್ತಿದೆ
Copyright (c) 2025 Adwithi Entertainment Pvt Ltd All Right Reserved
0 Comments