Ticker

6/recent/ticker-posts

Ad Code

ಸ್ವರ್ಗ ನಿವಾಸಿ ನಿವೃತ್ತ ಅಧ್ಯಾಪಕಿ ಶೀಲಾವತಿ. ಕೆ ನಿಧನ‌

 

ಪುತ್ತೂರು : ಸ್ವರ್ಗ ನಿವಾಸಿ ನಿವೃತ್ತ ಅಧ್ಯಾಪಕಿ ಶೀಲಾವತಿ. ಕೆ ನಿಧನ‌ರಾದರು.  ಪಾಣಾಜೆ ಸರಕಾರಿ ಶಾಲೆಯ ಪ್ರಧಾನ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಇವರು ಕಳೆದ ಕೆಲವು ದಿನಗಳಿಂದ  ಅನಾರೋಗ್ಯದಿಂದಿದ್ದರು. ಚಿಕಿತ್ಸೆ ಫಲಿಸದ‌ ಹಿನ್ನೆಲೆಯಲ್ಲಿ ಕಾಸರಗೋಡು ಖಾಸಗಿ ಆಸ್ಪತ್ರೆ ಯಲ್ಲಿ ವಿಧಿವಶರಾದರು. ಮೃತರು ಪತಿ ಅಚ್ಚುತ ಸ್ವರ್ಗ (ಹಿರಿಯ ಕಾಂಗ್ರೆಸ್  ಕಾರ್ಯಕರ್ತರು, ಸಮಾಜ. ಸೇವಕರು.) ಮಕ್ಕಳಾದ  ಶ್ರೀದೇವಿ. ಜಯಪದ್ಮ, ಉದಯರಾಜ್, ಪ್ರೇಮಲತಾ. ಅಳಿಯಂದಿರಾದ  ನವೀನ್ ಕುಮಾರ್ ಬಾಡೂರ್, ದಿಲೀನ್ ತಲಶ್ಶೇರಿ, ದಿವಾಕರ್ ಬಾಡೂರ್, ಸೊಸೆ ಶ್ರೀದೇವಿ ಅಡ್ಯನಡ್ಕ. ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ವಿನಯ ಯೂತ್ ಕ್ಲಬ್ ಬಾಡೂರ್  ಗಾಢ ಸಂತಾಪ ವ್ಯಕ್ತಪಡಿಸಿದೆ.

Post a Comment

0 Comments