Ticker

6/recent/ticker-posts

Ad Code

ಶ್ರೀ ನಾರಾಯಣ ಗುರು ವನಿತಾ ಸ್ವಸಹಾಯ ಸಂಘ 10ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ

ಕುಂಬಳೆ : ಆರಿಕ್ಕಾಡಿ ಪಾರೆಸ್ಥಾನ ಶ್ರೀ ಆಲಿಚಾಮುಂಡಿ ಶ್ರೀ ಭಗವತಿ ಕ್ಷೇತ್ರದಲ್ಲಿ ವಾರ್ಷಿಕೋತ್ಸವದ ಕಳಿಯಾಟ ಪ್ರಯುಕ್ತ ಶ್ರೀ ನಾರಾಯಣ ಗುರು ವನಿತಾ ಸ್ವಸಹಾಯ ಸಂಘದ ವತಿಯಿಂದ 10ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಆಲಿಚಾಮುಂಡಿ ಭಗವತಿ ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಂಬಳೆ ವಹಿಸಿದ್ದರು.

 ತೀಯಾ ಮಹಾಸಾಭಾ ಅಧ್ಯಕ್ಷರಾದ ಗಣೇಶ್ ಮಂಗಾನ  ಉದ್ಘಾಟಿಸಿದರು. ತೀಯಾ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಪಾವೂರು, ತೀಯಾ ವೆಲ್ಫೇರ್ ಅಸೋಸಿಯೇಷನ್ ಕಾರ್ಯದರ್ಶಿ ನಾಗೇಶ್ ಬಳ್ಳಾoಬಾಡಿ, ಸದಾಶಿವ ಕಳತ್ತೂರು, ನವೀನ್ ಕುಮಾರ್ ಆರಿಕ್ಕಾಡಿ, ಕರುಣಾಕರ ಮುಜುಂಗಾವು, ಪ್ರಸನ್ನ ಕಳತ್ತೂರು, ಜಯಂತ ಭಂಡಾರ ಮನೆ, ರವಿ ಶಾಂತಿಪಳ್ಳ  ಸಜಿತ್ ಮಾಣಿ, ಪ್ರಕಾಶ್ ಬಟ್ಟೆ ಹಿತ್ತಿಲು, ಸುನಿಲ್ ಕುಂಬಳೆ, ಜಯಕುಮಾರ್ ಕೃಷ್ಣ ನಗರ, ಸೌಮ್ಯ ಆರಿಕ್ಕಾಡಿ, ಶ್ಯಾಮಲಾ ಕುಂಬಳೆ, ದೀಪಾ ಆರಿಕ್ಕಾಡಿ ಮೊದಲಾದವರು ಭಾಗವಹಿಸಿದರು. ಸೌಮ್ಯ ಸ್ವಾಗತಿಸಿ, ಶಾಮಲಾ ವಂದಿಸಿದರು.

 

Post a Comment

0 Comments