Ticker

6/recent/ticker-posts

Ad Code

ಮಿತ್ತ ಬೊಳಿಂಜದ ಬಾಲಕೃಷ್ಣ ಶೆಟ್ಟಿ ನಿಧನ

 

ಬದಿಯಡ್ಕ: ಹಿರಿಯ ಕೃಷಿಕ, ಸಾಮಾಜಿಕ ಮುಂದಾಳು ಮಿತ್ತ ಬೊಳಿಂಜದ (ಬೆಳಿಂಜ) ಬಾಲಕೃಷ್ಣ ಶೆಟ್ಟಿ (75) ನಿಧನರಾದರು. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೆಳಿಂಜದಲ್ಲಿ ಬಸ್ ಇಳಿದು ಮನೆಗೆ ತಲುಪಲು ಆಟೋ ರಿಕ್ಷಾ ಕರೆ ಮಾಡಿದಾಗ ತಲೆತಿರುಗುವಿಕೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನೀರು ಕುಡಿಯುವಾಗ ಕುಸಿದು ಬಿದ್ದು ಸಾವನ್ನಪ್ಪಿದರು ಎಂದು ಸಂಬಂಧಿಕರು ತಿಳಿಸಿದ್ದಾರೆ.

 ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು. ಮೃತರು ಪತ್ನಿ ಕುಸುಮಾ ಶೆಟ್ಟಿ, ಮಕ್ಕಳು ಮೋಹಿನಿ, ಶ್ಯಾಮಲಾ, ಪುಷ್ಪರಾಜ್ (ಬಹ್ರೇನ್) ಮತ್ತು ಪ್ರಶಾಂತ್ (ಶಿಕ್ಷಕ, ಧಾರವಾಡ).ಎಂಬಿವರನ್ನಗಲಿದ್ದಾರೆ.

Post a Comment

0 Comments