Ticker

6/recent/ticker-posts

Ad Code

ಮೂವರು ಮಕ್ಕಳ ಜತೆ ತಾಯಿ ನಾಪತ್ತೆ : ದೂರು

 

ಕಾಸರಗೋಡು : ಒರ್ವೆ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಕಾಣೆಯಾಗಿರುವುದಾಗಿ ವರದಿಯಾಗಿದೆ. ನೀಲೇಶ್ವರ ಪೆರೋಲ್, ಅಲಿಂಗೀಲ್‌ನಿಂದ 32 ವರ್ಷದ ಮಹಿಳೆ, ಆಕೆಯ 13 ವರ್ಷದ ಮಗಳು ಮತ್ತು ಒಂಬತ್ತು ಮತ್ತು ಎರಡು ವರ್ಷದ ಗಂಡು ಮಕ್ಕಳು ನಾಪತ್ತೆಯಾಗಿದ್ದಾರೆ. 

ಸೋಮವಾರ ರಾತ್ರಿ 7:30 ರ ಸುಮಾರಿಗೆ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ಸಹೋದರಿ ನೀಲೇಶ್ವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Post a Comment

0 Comments