ಬದಿಯಡ್ಕ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇವರ ವತಿಯಿಂದ ಬೆಂಗಳೂರು ಕನ್ನಡ ಭವನದಲ್ಲಿ ಜರಗಿದ 'ಸಂಗೀತ ನೃತ್ಯ ಪ್ರತಿಭೋತ್ಸವ' ಕಾರ್ಯಕ್ರಮದಲ್ಲಿ ಗಡಿನಾಡಿನ ಯುವ ಪ್ರತಿಭೆ ಶಮಾ ವಳಕುಂಜ ಭಾಗವಹಿಸಿ ಭರತನಾಟ್ಯ ಕಾರ್ಯಕ್ರಮವನ್ನು ನೀಡಿದರು.
ಈಕೆ ವೈಷ್ಣವೀ ನಾಟ್ಯಾಲಯದ ವಿದುಷಿ ಯೋಗಿಶ್ವರೀ ಜಯಪ್ರಕಾಶ್ ಪುತ್ತೂರು ಇವರ ಶಿಷ್ಯೆ.

0 Comments