ತಿರುವನಂತಪುರ : ಕೇರಳಂ ವಿಧಾನ ಸಭಾ ಚುನಾವಣೆಯ ಚಾತನ್ನೂರು ಮಂಡಲದಲ್ಲಿ ಎನ್‌ಡಿಎ ಅಭ್ಯರ್ಥಿ ಬಿ.ಬಿ.ಗೋಪಕುಮಾರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿ.ಬಿ.ಗೋಪಕುಮಾರ್ ಅವರು ಸಿಪಿಐನ ನ್ಯಾ ಆರ್.ರಾಜೇಂದ್ರನ್ ಅವರನ್ನು ಸೋಲಿಸುವ ಮೂಲಕ 37,872 ಮತಗಳಿಂದ ಗೆದ್ದಿದ್ದಾರೆ.
ಚಾತನ್ನೂರು ಹಿಂದಿನಿಂದಲೂ ಎಡಪಂಥೀಯ ಕ್ಷೇತ್ರವಾಗಿತ್ತು ಇದೀಗ ಭರ್ಜರಿ ಗೆಲುವು ಇವರ ಪಾಲಿಗೆ ಆಗಿರುವುದು ಎನ್ ಡಿ ಎ ಪಾಳಯದಲ್ಲಿ ಭಾರೀ ಸಂಭ್ರಮಕ್ಕೆ ಕಾರಣವಾಗಿದೆ.

0 Comments